acquired characteristic
ನಾಮವಾಚಕ

(ಜೀವವಿಜ್ಞಾನ) ಕಲಿತ ಲಕ್ಷಣ; ಅರ್ಜಿತ ಗುಣ; ಹುಟ್ಟಿನಿಂದ ಪಡೆಯದೆ, ಸುತ್ತಲಿನ ಪರಿಸರದಿಂದ ಜೀವಿಯು ಪಡೆಯುವ ಲಕ್ಷಣ.